ಪದಪಟ್ಟಿ

ಇಂಗ್ಲೀಶ್ ಪದಗಳಿಗೆ ಕನ್ನಡದ ಅರಿಮೆಯ ಮತ್ತು ಚಳಕದ (science and technology) ಪದಗಳನ್ನು ಕೆಳಗಿನ ಎಕ್ಸೆಲ್ ಕಡತದಲ್ಲಿ ಪಟ್ಟಿಮಾಡಲಾಗಿದೆ. ಪಟ್ಟಿಯಲ್ಲೀಗ 1500 ಪದಗಳಿವೆ.  ಈ ಪದಪಟ್ಟಿಯನ್ನು ಹೊತ್ತೊತ್ತಿಗೆ ಹೆಚ್ಚಿನ ಪದಗಳೊಂದಿಗೆ ಹೊಸದಾಗಿಸಲಾಗುವುದು. ಈ ಪಟ್ಟಿಯಲ್ಲಿರುವ ಪದಗಳಲ್ಲಿ ತಿದ್ದುಪಡಿಗಳಿದ್ದರೆ ಇಲ್ಲವೇ ಈ ಪಟ್ಟಿಗೆ ಹೆಚ್ಚಿನ ಪದಗಳನ್ನು ಸೇರಿಸಬೇಕೆಂದರೆ ನಮ್ಮ ಮಿಂಚೆ [email protected] ಗೆ ಬರೆಯಿರಿ. ನೀವು ತಿಳಿಸುವ ಪದಗಳು ಕನ್ನಡದ ಸೊಗಡಿಗೆ ಹೊಂದುವ ಸುಲಭವಾದ ಪದಗಳಿದ್ದರೆ ಒಳಿತು.

Picture1

Comments are closed.