ಈ ಮುಂಚಿನ ಬರಹವೊಂದರಲ್ಲಿ, ವಸ್ತುಗಳು ಮತ್ತು ಜೀವಿಗಳ ಮೂಲ ಘಟಕವಾದ ಅಣುವಿನ ರಚನೆಯ ಬಗ್ಗೆ ತಿಳಿದುಕೊಂಡಿದ್ದೆವು. ಅದನ್ನು ಮುಂದುವರೆಸುತ್ತಾ ಈ ಬರಹದಲ್ಲಿ ಅಣುವಿನ ಒಳರಚನೆಗಳಲ್ಲಿ ಒಂದಾದ ಇಲೆಕ್ಟ್ರಾನ್ಗಳು ಹೇಗೆ ಸುತ್ತುತ್ತವೆ ಎಂದು ಅರಿತುಕೊಳ್ಳೋಣ.
ಈ ಹಿಂದಿನ ಬರಹದಲ್ಲಿ ತಿಳಿದುಕೊಂಡಂತೆ, ಅಣುವಿನ ನಡುವಣದಲ್ಲಿ ಪ್ರೋಟಾನ್ಗಳು ಮತ್ತು ನ್ಯೂಟ್ರಾನ್ಗಳು ಇರುತ್ತವೆ. ಇಲೆಕ್ಟ್ರಾನ್ಗಳು ನಡುವಣದ ಸುತ್ತ ಸುತ್ತುತ್ತಿರುತ್ತವೆ. ಅಣುವಿನ ಕುರಿತ ತಿಳುವಳಿಕೆ ಶುರುವಾದಾಗಿನ ಮೊದಲ ಕೆಲವು ದಶಕಗಳವರೆಗೆ ಇಲೆಕ್ಟ್ರಾನ್ಗಳು ನಡುವಣದ ಸುತ್ತ ಬರೀ ದುಂಡನೆಯ ಹಾದಿಗಳಲ್ಲಿ ಸುತ್ತುತ್ತವೆ ಅಂತಾ ಅಂದುಕೊಳ್ಳಲಾಗಿತ್ತು. ಆದರೆ ಹೊಸ ಹೊಸ ಅರಕೆಗಳು ಈ ನಿಟ್ಟಿನಲ್ಲಿ ನಡೆದುದರಿಂದ ಕಂಡುಬಂದಿದ್ದೇನೆಂದರೆ,
ಇಲೆಕ್ಟ್ರಾನ್ಗಳು ಸುತ್ತುವ ನೆಲೆಯನ್ನು 100% ರಷ್ಟು ನಿಕ್ಕಿಯಾಗಿ ಹೇಳಲು ಆಗುವುದಿಲ್ಲ, ಗಣಿತ ಸೂತ್ರಗಳ ತಳಹದಿಯಲ್ಲಿ ಸುಮಾರು 90% ರಷ್ಟು ನಿರ್ದಿಷ್ಟತೆಯಿಂದ ಇಂತಲ್ಲಿ ಇರಬಹುದು ಅಂತಾ ಹೇಳಬಹುದಷ್ಟೆ.
ಜರ್ಮನಿಯ ವಾರ್ನರ್ ಹಯ್ಸನ್ಬರ್ಗ್ (Werner Heisenberg) ಎಂಬ ವಿಜ್ಞಾನಿಯು 1927 ರಲ್ಲಿ ಮುಂದಿಟ್ಟಿದ್ದ, ಹಯ್ಸನ್ಬರ್ಗ್ ನಿರ್ದಿಷ್ಟವಲ್ಲದ ನಿಯಮ (Heisenberg uncertainty principle) ತಳಹದಿಯ ಮೇಲೆ ಇಲೆಕ್ಟ್ರಾನ್ಗಳ ನೆಲೆಯನ್ನು ಸೂಚಿಸಬಹುದು.
ಇಲೆಕ್ಟ್ರಾನ್ಗಳು ನಡುವಣದ ಸುತ್ತ ಸುತ್ತಲು ಬಳಸುವ ದಾರಿಗಳನ್ನು ಆರ್ಬಿಟಲ್ಸ್ (Orbitals) ಎಂದು ಕರೆಯುತ್ತಾರೆ. ಕನ್ನಡದಲ್ಲಿ ಇವುಗಳನ್ನು ಇಲೆಕ್ಟ್ರಾನ್ಗಳ ಸುತ್ತುಹಾದಿಗಳು ಎನ್ನಬಹುದು. ಸುತ್ತುಹಾದಿಗಳಲ್ಲಿ ಮುಖ್ಯವಾಗಿ ನಾಲ್ಕು ಬಗೆಗಳಿವೆ. ಆ ಬಗೆಗಳನ್ನು ಕೆಳಗಿನ ಚಿತ್ರದಲ್ಲಿ ನೋಡಬಹುದು,
‘s’ ಬಗೆಯ ಸುತ್ತುಹಾದಿಗಳು ಗುಂಡನೆಯ ಆಕಾರದಲ್ಲಿದ್ದರೆ, ‘p’ ಮತ್ತು ‘d’ ಸುತ್ತುಹಾದಿಗಳು ಬಲೂನಿನ ರೂಪವನ್ನು ಹೋಲುತ್ತವೆ. ಅದೇ ‘f’ ಸುತ್ತುಹಾದಿಗಳು ಹೆಚ್ಚು ಸುತ್ತಿ ಬಳಸಿದ ದಾರಿಯಾಗಿರುತ್ತವೆ.
ಇನ್ನೊಂದು ಗಮನಿಸಬೇಕಾದ ವಿಷಯವೆಂದರೆ, ಈ ನಾಲ್ಕು ಬಗೆಯ ಸುತ್ತುಹಾದಿಗಳು, ಹಾದಿಯೊಂದರಲ್ಲಿ ಹೆಚ್ಚೆಂದರೆ 2 ಇಲೆಕ್ಟ್ರಾನ್ಗಳನ್ನು ಮಾತ್ರ ಹೊಂದಿರಬಹುದು.
ಇಲೆಕ್ಟ್ರಾನ್ಗಳು ಗಳಿಸಿಕೊಂಡಿರುವ ಶಕ್ತಿಯ ಆಧಾರದ ಮೇಲೆ ಅವುಗಳ ಸುತ್ತುಹಾದಿಗಳು ತೀರ್ಮಾನವಾಗುತ್ತವೆ. ಎಲ್ಲಕ್ಕಿಂತ ಕಡಿಮೆ ಶಕ್ತಿಹೊಂದಿರುವ ಇಲೆಕ್ಟ್ರಾನ್ಗಳು ’1s’ ಸುತ್ತುಹಾದಿಯಲ್ಲಿ ಸುತ್ತಿದರೆ, ಅದಕ್ಕಿಂತ ಹೆಚ್ಚಿನ ಶಕ್ತಿ ಹೊಂದಿರುವ ಇಲೆಕ್ಟ್ರಾನ್ಗಳು ’2s’ ಸುತ್ತುಹಾದಿಯಲ್ಲಿ ಸುತ್ತುತ್ತವೆ. ಹೀಗೆ ಮುಂದುವರೆಯುತ್ತಾ ಶಕ್ತಿಗೆ ಅನುಗುಣವಾಗಿ 2p, 3s, 3p… ಮುಂತಾದ ಸುತ್ತುಹಾದಿಗಳಲ್ಲಿ ಇಲೆಕ್ಟ್ರಾನ್ಗಳು ಸುತ್ತುತ್ತವೆ.
ಇಲ್ಲಿ s,p,d,f ಪಕ್ಕದಲ್ಲಿರುವ ಅಂಕಿಗಳಾದ 1, 2, 3, 4… ಶಕ್ತಿಯ ಮಟ್ಟಗಳನ್ನು ಸೂಚಿಸುತ್ತವೆ (ಕಡಿಮೆ ಪ್ರಮಾಣದಿಂದ ಹೆಚ್ಚಿನ ಪ್ರಮಾಣದ ಶಕ್ತಿಯೆಡೆಗೆ)
ಅಣುವೊಂದರಲ್ಲಿ ಎಷ್ಟು ಇಲೆಕ್ಟ್ರಾನ್ಗಳಿವೆ ಅನ್ನುವುದರ ಮೇಲೆ ಅವುಗಳಲ್ಲಿ ಎಷ್ಟು ಸುತ್ತುಹಾದಿಗಳಿವೆ ಎನ್ನುವುದನ್ನು ಲೆಕ್ಕಹಾಕಬಹುದು. ಉದಾಹರಣೆಗೆ, ಅಣುವೊಂದರಲ್ಲಿ 10 ಇಲೆಕ್ಟ್ರಾನ್ಗಳಿದ್ದರೆ ಮೊದಲಿಗೆ ’1s’ ಬಗೆಯ ಸುತ್ತುಹಾದಿಯಲ್ಲಿ 2 ಇಲೆಕ್ಟ್ರಾನ್ಗಳು ಮತ್ತು ’2s’ ಸುತ್ತುಹಾದಿಯಲ್ಲಿ ಇನ್ನೆರಡು ಇಲೆಕ್ಟ್ರಾನ್ಗಳಿರುತ್ತವೆ. ಇನ್ನುಳಿದ 6 ಇಲೆಕ್ಟ್ರಾನ್ಗಳಲ್ಲಿ 2 ಇಲೆಕ್ಟ್ರಾನ್ಗಳು 2px ಸುತ್ತುಹಾದಿಯಲ್ಲಿ, 2 ಇಲೆಕ್ಟ್ರಾನ್ಗಳು 2py ಸುತ್ತುಹಾದಿಯಲ್ಲಿ ಮತ್ತು 2 ಇಲೆಕ್ಟ್ರಾನ್ಗಳು 2pz ಸುತ್ತುಹಾದಿಯಲ್ಲಿರುತ್ತವೆ.
10 ಇಲೆಕ್ಟ್ರಾನ್ಗಳನ್ನು ಹೊಂದಿದ ಈ ಉದಾಹರಣೆಯನ್ನು ಕೆಳಗಿನಂತೆ ಸೂಚಿಸಲಾಗುತ್ತದೆ,
1s2 2s2 2p6
(ಇಲ್ಲಿ 1 ನೇ ಶಕ್ತಿ ಮಟ್ಟದಲ್ಲಿ 2 ಇಲೆಕ್ಟ್ರಾನ್ಗಳು ಮತ್ತು 2 ನೇ ಶಕ್ತಿ ಮಟ್ಟದಲ್ಲಿ 2+6= 8 ಇಲೆಕ್ಟ್ರಾನ್ಗಳಿರುವುದನ್ನು ಗಮನಿಸಬಹುದು)
ನೆನಪಿರಲಿ: ಒಂದು ಸುತ್ತುಹಾದಿಯಲ್ಲಿ ಹೆಚ್ಚೆಂದರೆ 2 ಇಲೆಕ್ಟ್ರಾನ್ಗಳಷ್ಟೇ ಇರಬಹುದು. ಕಡಿಮೆ ಶಕ್ತಿಯ ಸುತ್ತುಹಾದಿಗಳಿಂದ ಶುರುವಾಗಿ ಹೆಚ್ಚಿನ ಶಕ್ತಿಯ ಸುತ್ತುಹಾದಿಗಳಲ್ಲಿ ಇಲೆಕ್ಟ್ರಾನ್ಗಳು ಸುತ್ತುತ್ತವೆ.
ಚಿಪ್ಪುಗಳು (Shells):
ಇಲೆಕ್ಟ್ರಾನ್ಗಳ ಸುತ್ತುವಿಕೆಯನ್ನು ಅವುಗಳ ಸುತ್ತುಹಾದಿಗಳಲ್ಲದೇ, ಚಿಪ್ಪುಗಳು (shells) ಎಂದು ಕರೆಯಲಾಗುವ ಬಗೆಯಲ್ಲೂ ಸೂಚಿಸಲಾಗುತ್ತದೆ. ಇಲೆಕ್ಟ್ರಾನ್ಗಳ ಸಂಖ್ಯೆಗೆ ಅನುಗುಣವಾಗಿ ಅವುಗಳು ಇಂತಿಷ್ಟು ಚಿಪ್ಪುಗಳನ್ನು ಹೊಂದಿರುತ್ತವೆ ಎಂದು ಸೂಚಿಸಲಾಗುತ್ತದೆ. ಈ ಬಗೆಯು ಮುಖ್ಯವಾಗಿ ಅಣುವೊಂದರ ವಿದ್ಯುತ್ ಗುಣವನ್ನು ತಿಳಿಯಲು ನೆರವಾಗುತ್ತದೆ.
ಚಿಪ್ಪುಗಳನ್ನು ’n’ ನಿಂದ ಸೂಚಿಸಿದರೆ, 2*(n)2 ಲೆಕ್ಕದಲ್ಲಿ ಇಲೆಕ್ಟ್ರಾನ್ಗಳ ಸಂಖ್ಯೆಯನ್ನು ಹಂಚಿಕೆ ಮಾಡಲಾಗುತ್ತದೆ.
ಉದಾಹರಣೆಗೆ,
ಚಿಪ್ಪು 1 –> 2*(1)2 = 2 ಇಲೆಕ್ಟ್ರಾನ್ಗಳನ್ನು ಹೊಂದಿರುತ್ತದೆ.
ಚಿಪ್ಪು 2 –> 2*(2)2 = 8 ಇಲೆಕ್ಟ್ರಾನ್ಗಳನ್ನು ಹೊಂದಿರುತ್ತದೆ.
ಚಿಪ್ಪು 3 –> 2*(3)2 = 18 ಇಲೆಕ್ಟ್ರಾನ್ಗಳನ್ನು ಹೊಂದಿರುತ್ತದೆ.
ಇದನ್ನು ಇನ್ನೊಂದು ಬಗೆಯಲ್ಲಿ ಹೇಳಬೇಕೆಂದರೆ, ಅಣುವೊಂದರಲ್ಲಿ ಎಷ್ಟು ಇಲೆಕ್ಟ್ರಾನ್ಗಳಿವೆ ಎನ್ನುವುದರ ಮೇಲೆ ಅವುಗಳಲ್ಲಿ ಎಷ್ಟು ಚಿಪ್ಪುಗಳಿವೆ (shells) ಇವೆ ಎನ್ನುವುದನ್ನು ಲೆಕ್ಕ ಹಾಕಬಹುದು.
ಉದಾ: 10 ಇಲೆಕ್ಟ್ರಾನ್ಗಳಿದ್ದರೆ ಮೇಲೆ ತೋರಿಸಿದಂತೆ, 2 (ಚಿಪ್ಪು1) + 8 (ಚಿಪ್ಪು2) ಒಟ್ಟು 2 ಚಿಪ್ಪುಗಳಿರುತ್ತವೆ.
ಚಿಪ್ಪುಗಳು ಮತ್ತು ಅಣುವಿನ ಗುಣ:
ಮೇಲೆ ತಿಳಿಸಿದಂತೆ ಇಲೆಕ್ಟ್ರಾನ್ಗಳನ್ನು ಹೊಂದುವ ಚಿಪ್ಪಿನ ಸಾಮರ್ಥ್ಯವನ್ನು 2*(n)2 ರಿಂದ ಲೆಕ್ಕಹಾಕಬಹುದು. ಅಣುವೊಂದರಲ್ಲಿ ಚಿಪ್ಪೊಂದರ ಸಾಮರ್ಥ್ಯಕ್ಕಿಂತ ಇಲೆಕ್ಟ್ರಾನ್ಗಳ ಸಂಖ್ಯೆ ಕಡಿಮೆ ಇದ್ದರೆ ಅಂತಹ ಅಣುವಿನಲ್ಲಿ ಬೇರೊಂದು ಅಣುವಿನೊಂದಿಗೆ ಒಡನಾಡುವ ಸಾಮರ್ಥ್ಯ ಹೆಚ್ಚಿರುತ್ತದೆ.
ಉದಾಹರಣೆಗೆ: ಅಣುವೊಂದರಲ್ಲಿ 12 ಇಲೆಕ್ಟ್ರಾನ್ಗಳಿವೆ ಎಂದುಕೊಳ್ಳೋಣ. ಅದರಲ್ಲಿ ಚಿಪ್ಪುಗಳು ಮತ್ತು ಇಲೆಕ್ಟ್ರಾನ್ಗಳ ಸಂಖ್ಯೆ ಹೀಗಿರುತ್ತದೆ.
ಚಿಪ್ಪು 1 –> 2*(1)2 = 2 ಇಲೆಕ್ಟ್ರಾನ್ಗಳನ್ನು ಹೊಂದಿರುತ್ತದೆ.
ಚಿಪ್ಪು 2 –> 2*(2)2 = 8 ಇಲೆಕ್ಟ್ರಾನ್ಗಳನ್ನು ಹೊಂದಿರುತ್ತದೆ.
ಚಿಪ್ಪು 3 –> 2*(3)2 = 18 ಇಲೆಕ್ಟ್ರಾನ್ಗಳನ್ನು ಹೊಂದಿರಬಹುದು ಆದರೆ ಉಳಿದವು 2 ಇಲೆಕ್ಟ್ರಾನ್ಗಳಷ್ಟೇ (12-2-8=2) ಆಗಿರುವುದರಿಂದ ಚಿಪ್ಪು3 ರ ಸಾಮರ್ಥ್ಯಕ್ಕಿಂತ (18) ಕಡಿಮೆ ಸಂಖ್ಯೆಯಲ್ಲಿ (2) ಇಲೆಕ್ಟ್ರಾನ್ಗಳಿರುವುದನ್ನು ಗಮನಿಸಬಹುದು. ಇಂತಹ ಅಣು ಬೇರೊಂದು ಅಣುವಿನೊಂದಿಗೆ ಸುಲಭವಾಗಿ ಒಡನಾಡಬಲ್ಲದ್ದಾಗಿರುತ್ತದೆ.
(ಮುಂದಿನ ಬರಹದಲ್ಲಿ ಅಣುಗಳ ಇನ್ನಷ್ಟು ವಿಷಯಗಳನ್ನು ತಿಳಿಯೋಣ)







Pingback: madden 18 coins
Pingback: buy Cheap NHL 18 Coins
Pingback: poe currency buy
Pingback: Cheap NHL 18 Coins
Pingback: Sales viagra
Pingback: cialis for sale
Pingback: generic cialis india
Pingback: cialis 20 mg price
Pingback: Lowest price for viagra
Pingback: US viagra sales
Pingback: order viagra online
Pingback: albuterol inhaler
Pingback: cheap cialis online pharmacy
Pingback: buy ciprofloxacin
Pingback: viagra without a doctor prescription
Pingback: buy naltrexone
Pingback: viagra cialis
Pingback: cialis generic best price
Pingback: generic for cialis
Pingback: lumigan 0.01% eye drops price
Pingback: buy tylenol
Pingback: cialis cost
Pingback: viagra substitute
Pingback: chloroquin
Pingback: viagra generic
Pingback: cheap viagra
Pingback: viagra generic
Pingback: pills for erection
Pingback: best erection pills
Pingback: ed medications
Pingback: hydroxychloroquine covid
Pingback: walmart pharmacy
Pingback: cialis visa
Pingback: levitra pills
Pingback: levitra for sale
Pingback: where to buy cialis
Pingback: best casino online
Pingback: pala casino online
Pingback: buy viagra online cheap
Pingback: when will lumigan become generic
Pingback: how long does cialis last
Pingback: cash advance online
Pingback: instant loans
Pingback: viagra 100mg 100 tabs $100
Pingback: viagra mail order us
Pingback: cheap viagra online
Pingback: buy chloroquine phosphate
Pingback: free casino games
Pingback: brand viagra
Pingback: cheapest viagra
Pingback: buy viagra cheap
Pingback: cheap viagra online
Pingback: buy cialis online
Pingback: viagra price
Pingback: buy viagra uk
Pingback: buy viagra on line
Pingback: ed meds online without doctor prescription
Pingback: propecia generic
Pingback: viagra
Pingback: can you buy viagra in ireland
Pingback: cialis buy online
Pingback: http://droga5.net
Pingback: generic sildenafil
Pingback: viagra without a doctor prescription
Pingback: buy viagra online
Pingback: buy sildenafil online
Pingback: is there a generic cialis
Pingback: viagra cheap
Pingback: cialis prices
Pingback: generic cialis
Pingback: viagra generic
Pingback: viagra pills
Pingback: generic viagra
Pingback: viagra 100mg
Pingback: canadian pharmacy vikky
Pingback: viagra pills
Pingback: online pharmacy
Pingback: viagra dosage
Pingback: sildenafil
Pingback: viagra achat en france
Pingback: viagra without doctor prescription
Pingback: how long does viagra 100 mg last
Pingback: cialis for sale
Pingback: where to buy cialis in bangkok
Pingback: meds without a doctor prescription
Pingback: how to order viagra online
Pingback: viagra without a doctor prescription
Pingback: cialis risks
Pingback: sildenafil citrate
Pingback: cialis drug interactions
Pingback: brand viagra offers
Pingback: order cialis generic
Pingback: generic viagra trusted pharmacy
Pingback: viagra without a doctor prescription
Pingback: canadian drug prices
Pingback: buy viagra generic
Pingback: cialis price
Pingback: ED Pills
Pingback: how were guys steal viagra and dump in in well
Pingback: buy cialis
Pingback: how much does viagra cost in the uk
Pingback: ed cures
Pingback: erectile dysfunction pills review
Pingback: ed pills online pharmacy
Pingback: get a viagra prescription online
Pingback: how to get amoxicillin over the counter
Pingback: viagra gel online
Pingback: payday loans no credit check instant approval
Pingback: buy viagra from china
Pingback: cialis 20mg price
Pingback: buy generic drugs online from india
Pingback: help with essays assignments
Pingback: cialis online
Pingback: dissertationhelpvfh.com
Pingback: i don't want to write my paper
Pingback: https://thesiswritinghelpsjj.com/
Pingback: https://customessaywriterbyz.com/
Pingback: viagra atlanta
Pingback: essay help
Pingback: essay customer service
Pingback: buy research paper
Pingback: thesis assistance
Pingback: viagra
Pingback: viagra pill viagra
Pingback: ed vacuum pump
Pingback: generic Doxycyline
Pingback: cheap drugs
Pingback: cialis price
Pingback: buy cialis online
Pingback: viagra prices
Pingback: how does viagra work
Pingback: international viagra online
Pingback: womens viagra
Pingback: is viagra over the counter
Pingback: canadian online pharmacies
Pingback: buy zithromax 500mg online
Pingback: viagra generic for sale
Pingback: cheap generic viagra
Pingback: best ed drugs
Pingback: red viagra
Pingback: prescription drugs without prior prescription
Pingback: drugs from canada
Pingback: buy Plaquenil
Pingback: fda approved canadian online pharmacies
Pingback: canadian pharmacies top best
Pingback: canada online pharmacy
Pingback: viagra
Pingback: viagra prices
Pingback: online viagra
Pingback: vancomycin antibiotic
Pingback: order viagra online cheap
Pingback: buy periactin online uk
Pingback: benadryl 1462
Pingback: how much will generic viagra cost
Pingback: buy viagra
Pingback: daily cialis generic
Pingback: where can you buy zithromax
Pingback: viagra for girls
Pingback: amoxicillin from canada
Pingback: canadian drugs pharmacy
Pingback: buy viagra generic
Pingback: cialis 80mg
Pingback: buy cialis online overnight shipping
Pingback: generic cialis tadalafil
Pingback: buy cialis
Pingback: generic viagra for ed
Pingback: female viagra porn
Pingback: best price on generic cialis
Pingback: viagra is used to treat erectile dysfunction. it works by helping to increase blood flow into the penis during sexual st..
Pingback: cheap sildenafil tablets
Pingback: cialis nova scotia
Pingback: buy cheap viagra
Pingback: can anybody buy viagra over the counter without a prescription
Pingback: 141genericExare
Pingback: generic tadalafil 20mg
Pingback: zkphfcfp
Pingback: erectile dysfunction drugs
Pingback: dfhwmeot
Pingback: medication for ed dysfunction
Pingback: top erection pills
Pingback: generic ed pills
Pingback: how to get a viagra prescription australia
Pingback: when is the best time to take cialis
Pingback: how much is viagra
Pingback: wat kost cialis 20 mg bij de apotheek
Pingback: wat zijn de beste viagra pillen
Pingback: how many doses of ivermectin do you need to cure scabies
Pingback: how long after taking azithromycin for chlamydia
Pingback: lasix
Pingback: order cefixime
Pingback: order tetracycline online
Pingback: cefadroxil for sale
Pingback: buy zithromax
Pingback: predam original cialis
Pingback: cialis precio oficial espaГ±a
Pingback: cialis prescription
Pingback: how much does generic viagra cost
Pingback: generic cialis tadalafil
Pingback: current cost of cialis 5mg cvs
Pingback: donde se puede comprar viagra
Pingback: viagra jamaica
Pingback: research paper writing service
Pingback: research paper writing help
Pingback: write my essay cheap
Pingback: can someone help me with my essay
Pingback: essay on issue business ethics theories