ಪಾಲುಗಳು (fractions) – ಭಾಗ 3

ಪಾಲುಗಳ ಕುರಿತು ಕೆಲವು ಹೇಳಿಕೆಗಳು.

ಒಂದು ವಸ್ತು ಅಥವಾ ವಸ್ತುಗಳ ಅಳತೆಗಳನ್ನು ಎಷ್ಟು ಸಮ ಪಾಲುಗಳನ್ನಾಗಿಯಾದರು ಮಾಡಬಹುದು.

ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಮೊದಲನೆಯ ಬರಹದ ಮೊದಲ ಹೇಳಿಕೆಗಳನ್ನು ನೋಡಿ.

ಒಂದು ವಸ್ತು ಅಥವಾ ಅಳತೆಯನ್ನು ಪಾಲುಗಳಲ್ಲಿ ತೋರಿಸಬೇಕೆಂದರೆ ವಸ್ತು ಅಥವಾ ಅಳತೆಯನ್ನು ಪಾಲುಗಳನ್ನಾಗಿಸಲೇಬೇಕು.

ಎರಡು ಪಾಲುಗಳಲ್ಲಿ ಮೇಲೆಣಿಗಳು (Numerators) ಒಂದೇ ಇದ್ದಾಗ ಮತ್ತು ಅದರ ಕೀಳೆಣಿ (Denominator) ಚಿಕ್ಕದಿದ್ದಾಗ ಆ ಪಾಲಿನ ಬೆಲೆ (Value of a fraction) ಹೆಚ್ಚಾಗಿರುತ್ತದೆ ಹಾಗು ಕೀಳೆಣಿ ದೊಡ್ಡದಿದ್ದಾಗ ಆ ಪಾಲಿನ ಬೆಲೆ ಕಡಿಮೆಯಾಗಿರುತ್ತದೆ.

ಉದಾಹರಣೆ:- 10/20 ಮತ್ತು 10/15 ಎಂಬ ಎರಡು ಪಾಲುಗಳನ್ನು ತೆಗೆದುಕೊಳ್ಳೋಣ. ಮೊದಲನೇ ಮತ್ತು ಎರಡನೇ ಪಾಲಿನ ಮೇಲೆಣಿ 10 ಆಗಿದೆ, ಮೊದಲನೇ ಮತ್ತು ಎರಡನೇ ಪಾಲಿನ ಕೀಳೆಣಿಗಳು 20 ಮತ್ತು 15 ಆಗಿವೆ.
ನಾವುಗಳು ಈ ಎರಡು ಪಾಲುಗಳ ಕೀಳೆಣಿಗಳು ಸರಿಬರುವಂತೆ ಗುಣಿಸಬೇಕು. ಮೊದಲ ಪಾಲಿನ ಕೀಳೆಣಿ 20 ಕ್ಕೆ 3 ರಿಂದ ಗುಣಿಸಿದಾಗ 60 ಆಯಿತು, ಎರಡನೇ ಪಾಲಿನ ಕೀಳೆಣಿ 15 ಕ್ಕೆ 4 ರಿಂದ ಗುಣಿಸಿದಾಗ 60 ಆಯಿತು, ಹೀಗಾಗಿ ಈ ಎರಡು ಪಾಲುಗಳು ಸರಿಕೀಳೆಣಿ ಪಾಲುಗಳಾದವು (Like Fraction).
ಕೀಳೆಣಿಗಳನ್ನು ಸರಿಕೀಳೆಣಿಗಳನ್ನಾಗಿಸುವಾಗ ಯಾವ ಸಂಖ್ಯೆಯಿಂದ ಗುಣಿಸುತ್ತೇವೆಯೋ ಆಯಾ ಸಂಖ್ಯೆಯಿಂದ ಆಯಾ ಪಾಲಿನ ಮೇಲೆಣಿಗಳನ್ನು ಗುಣಿಸಿಕೊಳ್ಳಬೇಕು, ಏಕೆಂದರೆ ಪಾಲಿನ ಬೆಲೆ ಬದಲಾಗಬಾರದು, ಇದರಂತೆ ಕೆಳಗೆ ಗುಣಿಸಿಕೊಳ್ಳೋಣ.
ಮೊದಲ ಪಾಲು 10/20 = (10 x 3)/(20 x 3) = 30/60 ನ್ನು ಎರಡನೇ ಪಾಲು 10/15 = (10 x 4)/(15 x 4) = 40/60 ಕ್ಕೆ ಹೋಲಿಸಿದಾಗ ಎರಡನೇ ಪಾಲು ದೊಡ್ಡದಾಗಿದೆ. i.e 10/15 > 10/20. ಈ ಎರಡು ಪಾಲುಗಳಲ್ಲಿ ಎರಡನೇ ಪಾಲಿನ ಕೀಳೆಣಿ 15 ಚಿಕ್ಕದು ಮತ್ತು ಆ ಪಾಲಿನ ಬೆಲೆ ದೊಡ್ಡದಾಗಿದೆ. ಹಾಗು ಮೊದಲನೇ ಪಾಲಿನ ಕೀಳೆಣಿ 20 ದೊಡ್ಡದು ಮತ್ತು ಆ ಪಾಲಿನ ಬೆಲೆ ಚಿಕ್ಕದಾಗಿದೆ.

ಪಾಲುಗಳಲ್ಲಿ ಕೀಳೆಣಿಗಳು (Denominators) ಒಂದೇ ಇದ್ದಾಗ ಹಾಗು ಅದರ ಮೇಲೆಣಿ  (Numerator) ಚಿಕ್ಕದಿದ್ದಾಗ ಆ ಪಾಲಿನ ಬೆಲೆ (Value of a fraction) ಕಡಿಮೆಯಾಗಿರುತ್ತದೆ ಹಾಗು ಅದರ ಮೇಲೆಣಿ ದೊಡ್ಡದಿದ್ದಾಗ ಆ ಪಾಲಿನ ಬೆಲೆ ಹೆಚ್ಚಾಗಿರುತ್ತದೆ.

ಉದಾಹರಣೆ:- 5/9 ಮತ್ತು 4/9 ಎಂಬ ಎರಡು ಪಾಲುಗಳನ್ನು ತೆಗೆದುಕೊಳ್ಳೋಣ. ಮೊದಲನೇ ಮತ್ತು ಎರಡನೇ ಪಾಲಿನ ಕೀಳೆಣಿ 9 ಆಗಿದೆ, ಮೊದಲನೇ ಮತ್ತು ಎರಡನೇ ಪಾಲಿನ ಮೇಲೆಣಿಗಳು 5 ಮತ್ತು 4 ಆಗಿವೆ.
ಮೊದಲ ಪಾಲು 5/9 ನ್ನು ಎರಡನೇ ಪಾಲು 4/9 ಕ್ಕೆ ಹೋಲಿಸಿದಾಗ ಮೊದಲನೇ ಪಾಲು ದೊಡ್ಡದಾಗಿದೆ. i.e 5/9 > 4/9. ಈ ಎರಡು ಪಾಲುಗಳಲ್ಲಿ ಮೊದಲನೇ ಪಾಲಿನ ಮೇಲೆಣಿ 5 ದೊಡ್ಡದು ಮತ್ತು ಆ ಪಾಲಿನ ಬೆಲೆ ದೊಡ್ಡದಾಗಿದೆ. ಹಾಗು ಎರಡನೇ ಪಾಲಿನ ಮೇಲೆಣಿ 4 ಚಿಕ್ಕದು ಮತ್ತು ಆ ಪಾಲಿನ ಬೆಲೆ ಚಿಕ್ಕದಾಗಿದೆ.

ಪಾಲಿನಲ್ಲಿ ಬಿಡಿಪಾಲು (Unit Fraction) ಎಂದರೆ ಪಾಲಿನ ಮೇಲೆಣಿ ಯಾವಾಗಲೂ ಒಂದು (1) ಆಗಿರುತ್ತದೆ.

ಉದಾಹರಣೆ:- 1/2, 1/4, 1/5, 1/23, 1/41.

ಸರಿಕೀಳೆಣಿ ಪಾಲುಗಳಲ್ಲಿ (Like Fraction) ಕೀಳೆಣಿಗಳು ಒಂದೇ ರೀತಿಯಲ್ಲಿರುವುದರಿಂದ ಆಗುವ ಅನುಕೂಲಗಳು.

 • ಪಾಲುಗಳನ್ನು ಸುಲಭವಾಗಿ ಕೂಡಬಹುದು (Addition).
  ಉದಾಹರಣೆ:- 3/7 ಮತ್ತು 2/7 ಎಂಬ ಎರಡು ಪಾಲುಗಳನ್ನು ತೆಗೆದುಕೊಳ್ಳೋಣ. ಮೊದಲನೇ ಮತ್ತು ಎರಡನೇ ಪಾಲಿನ ಕೀಳೆಣಿ 7 ಆಗಿದೆ, ಮೊದಲನೇ ಮತ್ತು ಎರಡನೇ ಪಾಲಿನ ಮೇಲೆಣಿಗಳು 3 ಮತ್ತು 2 ಆಗಿವೆ.
  ಇವುಗಳನ್ನು ಹೀಗೆ ಸುಲಭವಾಗಿ ಕೂಡಬಹುದು:
  3/7 + 2/7 = (3 + 2)/7 = 5/7
 • ಪಾಲುಗಳನ್ನು ಸುಲಭವಾಗಿ ಕಳೆಯಬಹುದು (Subtraction).
  ಉದಾಹರಣೆ:- 5/8 ಮತ್ತು 1/8 ಎಂಬ ಎರಡು ಪಾಲುಗಳನ್ನು ತೆಗೆದುಕೊಳ್ಳೋಣ. ಮೊದಲನೇ ಮತ್ತು ಎರಡನೇ ಪಾಲಿನ ಕೀಳೆಣಿ 7 ಆಗಿದೆ, ಮೊದಲನೇ ಮತ್ತು ಎರಡನೇ ಪಾಲಿನ ಮೇಲೆಣಿಗಳು 5 ಮತ್ತು 1 ಆಗಿವೆ.
  ಇವುಗಳನ್ನು ಹೀಗೆ ಸುಲಭವಾಗಿ ಕಳೆಯಬಹುದು.
  5/8 – 1/8 = (5-1)/8 = 4/8
 • ಪಾಲುಗಳನ್ನು ಸುಲಭವಾಗಿ ಭಾಗಿಸಬಹುದು (Division).
  ಉದಾಹರಣೆ: 7/9 ಮತ್ತು 5/9 ಎಂಬ ಎರಡು ಪಾಲುಗಳನ್ನು ತೆಗೆದುಕೊಳ್ಳೋಣ. ಮೊದಲನೇ ಮತ್ತು ಎರಡನೇ ಪಾಲಿನ ಕೀಳೆಣಿ 9 ಆಗಿದೆ, ಮೊದಲನೇ ಮತ್ತು ಎರಡನೇ ಪಾಲಿನ ಮೇಲೆಣಿಗಳು 7 ಮತ್ತು 5 ಆಗಿವೆ.
  ಇವುಗಳನ್ನು ಹೀಗೆ ಸುಲಭವಾಗಿ ಕಳೆಯಬಹುದು.
  (7/9) / (5/9 ) = 7/5
  ಇಲ್ಲಿ ಕೀಳೆಣಿಗಳು ಒಂದೇ ರೀತಿಯಲ್ಲಿರುವುದರಿಂದ ಭಾಗಿಸುವಾಗ ಕೀಳೆಣಿಗಳು ತಮ್ಮ ಬೆಲೆಯನ್ನು ಕಳೆದುಕೊಳ್ಳುತ್ತವೆ.
 • ಪಾಲುಗಳನ್ನು ಸುಲಭವಾಗಿ ಪೆಚ್ಚಿಸಬಹುದು (Multiplication).
  ಉದಾಹರಣೆ: 2/5 ಮತ್ತು 3/5 ಎಂಬ ಎರಡು ಪಾಲುಗಳನ್ನು ತೆಗೆದುಕೊಳ್ಳೋಣ. ಮೊದಲನೇ ಮತ್ತು ಎರಡನೇ ಪಾಲಿನ ಕೀಳೆಣಿ 5 ಆಗಿದೆ, ಮೊದಲನೇ ಮತ್ತು ಎರಡನೇ ಪಾಲಿನ ಮೇಲೆಣಿಗಳು 2 ಮತ್ತು 3 ಆಗಿವೆ.
  (2/5) x (3/5) = (2×3)/(5 x 5 ) = (2×3)/(25 ) = 6/25.
 • ಪಾಲುಗಳನ್ನು ಸುಲಭವಾಗಿ ದೊಡ್ಡದು ಚಿಕ್ಕದೆಂದು ಕಂಡುಹಿಡಿಯಹುದು.
  ಉದಾಹರಣೆ:- 8/12 ಮತ್ತು 7/12 ಎಂಬ ಎರಡು ಪಾಲುಗಳನ್ನು ತೆಗೆದುಕೊಳ್ಳೋಣ. ಮೊದಲನೇ ಮತ್ತು ಎರಡನೇ ಪಾಲಿನ ಕೀಳೆಣಿ 12 ಆಗಿದೆ, ಮೊದಲನೇ ಮತ್ತು ಎರಡನೇ ಪಾಲಿನ ಮೇಲೆಣಿಗಳು 8 ಮತ್ತು 7 ಆಗಿವೆ.
  ಮೊದಲ ಪಾಲು 8/12 ನ್ನು ಎರಡನೇ ಪಾಲು 7/12 ಕ್ಕೆ ಹೋಲಿಸಿದಾಗ ಮೊದಲನೇ ಪಾಲು ದೊಡ್ಡದಾಗಿದೆ.
  ಈ ಎರಡು ಪಾಲುಗಳಲ್ಲಿ ಮೊದಲನೇ ಪಾಲಿನ ಮೇಲೆಣಿ 8 ದೊಡ್ಡದು ಮತ್ತು ಆ ಪಾಲಿನ ಬೆಲೆ ದೊಡ್ಡದಾಗಿದೆ. ಹಾಗು ಎರಡನೇ ಪಾಲಿನ ಮೇಲೆಣಿ 7 ಚಿಕ್ಕದು ಮತ್ತು ಆ ಪಾಲಿನ ಬೆಲೆ ಚಿಕ್ಕದಾಗಿದೆ.
  ∴ 8/12 > 7/12.

ಪಾಲಿನ ಹಳಮೆ

 • ಸುಮಾರು 1000 BC ಹೊತ್ತಿನಲ್ಲಿ ಈಜಿಪ್ಟಿನ ಎಣಿಕೆಯರಿಗರು ಬಿಡಿಪಾಲುಗಳನ್ನು (Unit Fractions) ಕೂಡುತ್ತಿದ್ದರು, ಇದರಲ್ಲಿ ಮೇಲೆಣಿ ಯಾವಾಗಲೂ ಒಂದು (1) ಆಗಿರುತ್ತಿತ್ತು ಮತ್ತು ಕೀಳೆಣಿ ಯಾವುದಾದರೂ ಬಿಡಿ ಎಣಿಕೆ (Whole Number) ಆಗಿರುತ್ತಿತ್ತು. ಇದನ್ನು ಈಜಿಪ್ಟಿನ ಪಾಲೆಣಿಕೆ (Egyptian Fractions) ಎಂದು ಕರೆಯುವರು.
  ಉದಾಹರಣೆಗೆ.
  1/2 + 1/3 +1/16
 • ಸ್ಕಾಟ್ಲೆಂಡಿನ ಅರಕೆಗಾರ ಅಲೆಕ್ಸಾಂಡರ್ ಹೆನ್ರಿ ರಿಂಡ್ ಈಜಿಪ್ಟಿನಲ್ಲಿ ಅರಕೆ ಮಾಡುವಾಗ ಸಿಕ್ಕ 1650 BC – 1550 BC ಹೊತ್ತಿನ ಜೊಂಡುಹುಲ್ಲಿನ ಕಾಗದದಲ್ಲಿ (Papyrus) ಪಾಲುಗಳ ಬಗ್ಗೆ ತಿಳಿಸಲಾಗಿದೆ. ಅದನ್ನು ಈಗ ಅದನ್ನು ರಿಂಡ್ ಮೆತಮೆಟಿಕಲ್ ಪ್ಯಾಪಿರಸ್ (Rhind Mathematical Papyrus) ಎಂದು ಕರೆಯುವರು.
  300px-Rhind_Mathematical_Papyrus
 • ಎರಡು ಸಾವಿರ ವರ್ಷಗಳ ಹಿಂದೆ ಗ್ರೀಕರು ಬಿಡಿಪಾಲುಗಳ (Unit Fractions) ಬಗ್ಗೆ ಅರಕೆ ನಡೆಸಿದ್ದರು, ಗ್ರೀಕಿನ ಪೈತಾಗೋರಸ್ (500 BC) ಕೂಡ ಪಾಲುಗಳ ಬಗ್ಗೆ ಅರಕೆ ಮಾಡಿದ್ದನು.
 • ಸುಮಾರು 100 B.C ಹೊತ್ತಿಗೆ ಸೇರಿದ ಜೈನರ ಸ್ತಾನಂಗ ಸೂತ್ರ (Sthananga Sutra) ಎಂಬ ಅರಕೆಯ ಹೊತ್ತಗೆಯಲ್ಲಿ ಪಾಲುಗಳ ಬಗ್ಗೆ ಹೇಳಲಾಗಿದೆ.
 • 600 A.D ಹೊತ್ತಿಗೆ ಸೇರಿದ ಬಂಗಾಳದ ಎಣಿಕೆಯರಿಗ ಭಾಸ್ಕರನು (Bhaskara I) ಪಾಲುಗಳ ಬಗ್ಗೆ ಅರಕೆ ಮಾಡಿದ್ದನು.
 • ಸುಮಾರು 1200 A.D ಗೆ ಸೇರಿದ ಮೊರೊಕ್ಕೋದ (Morocco) ಎಣಿಕೆಯರಿಗ ಅಲ್-ಹಸರ್ (Al-Hassar) ಪಾಲುಗಳ ಬಗ್ಗೆ ಅರಕೆ ಮಾಡಿದ್ದನು.
 • ಸುಮಾರು ಹದಿನೈದು ನೂರರ ನಂತರ ಯುರೋಪಿನಲ್ಲಿ ಹತ್ತರ ಪಾಲುಗಳ ಬಗ್ಗೆ (Decimal Fractions) ಹಲವಾರು ಅರಕೆಗಳು ನಡೆದವು.

ಚಟುವಟಿಕೆ: 

ನೀವುಗಳು ದಿನಾಲು ನೋಡುವ ಒಂದಿಶ್ಟು ವಸ್ತುಗಳ ಪಾಲುಗಳನ್ನು ಪಟ್ಟಿಮಾಡಿ ಮತ್ತು ಅವುಗಳು ತಕ್ಕು ಪಾಲುಗಳು , ತಕ್ಕುದಲ್ಲದ ಪಾಲುಗಳು, ಸರಿ ಪಾಲುಗಳು, ಬೆರಕೆ ಪಾಲುಗಳು, ಸರಿಕೀಳೆಣಿ ಪಾಲುಗಳು ಮತ್ತು ಹೋಲದ ಕೀಳೆಣಿ ಪಾಲುಗಳಾಗಿವೆಯೇ ಎಂದು ತಾಳೆಹಚ್ಚಿ ನೋಡಿ.
ಹೆಚ್ಚಿನ ಮಾಹಿತಿಗೆ ಒಂದನೇ ಬರಹ ಮತ್ತು ಎರಡನೇ ಬರಹಗಳನ್ನು ನೋಡಿ.

ಸೆಲೆಗಳು:

 1. https://www.learnnext.com/nextgurukul/wiki/concept/CBSE/VI/Maths/Types-of-Fractions.htm
 2. http://www.ask-math.com/Types-of-fractions.html
 3. http://metal.brightcookie.com/1_calc/calc_t4/htm/calc4_2_1.htm
 4. http://study.com/academy/lesson/what-is-a-fraction-definition-and-types.html
 5. http://www.basic-math-explained.com/types-of-fractions.html#.V-9Y4SF97IU
 6. http://www.math-only-math.com/Types-of-Fractions.html
 7. http://images.tutorvista.com/cms/images/41/like-and-unlike-fractions.png
 8. http://www.ilmoamal.org/bms/attachments/course_pics/4mixedfrac.JPG
 9. ಐದನೇ ತರಗತಿಯ ಗಣಿತ ಪಟ್ಯಪುಸ್ತಕ
facebooktwittergoogle_plusredditpinterestlinkedinmail
Bookmark the permalink.

106 Comments

 1. Pingback: Brand name viagra overnight

 2. Pingback: cialis price walmart

 3. Pingback: cialis coupon cvs

 4. Pingback: cialis on line

 5. Pingback: price of cialis

 6. Pingback: Samples of viagra

 7. Pingback: Drug viagra

 8. Pingback: generic ventolin

 9. Pingback: viagra online

 10. Pingback: cialis 20mg generic

 11. Pingback: cheap cialis online

 12. Pingback: naltrexone rx

 13. Pingback: price of cialis

 14. Pingback: cialis super active

 15. Pingback: cheap viagra

 16. Pingback: generic bimatoprost ophthalmic solution

 17. Pingback: cost of cialis

 18. Pingback: is viagra government funded

 19. Pingback: tylenol otc

 20. Pingback: chloroquine brand name in india

 21. Pingback: viagra generic

 22. Pingback: cheap viagra

 23. Pingback: viagra 50mg

 24. Pingback: mens ed pills

 25. Pingback: best over the counter ed pills

 26. Pingback: canada online pharmacy

 27. Pingback: canadian online pharmacy

 28. Pingback: canadian online pharmacy

 29. Pingback: Viagra or cialis

 30. Pingback: Viagra or cialis

 31. Pingback: levitra canada

 32. Pingback: buy levitra

 33. Pingback: when will viagra be generic

 34. Pingback: sugarhouse casino online

 35. Pingback: cialis 20 mg

 36. Pingback: free slots online

 37. Pingback: casino slots gambling

 38. Pingback: real money online casino

 39. Pingback: cheap geneirc viagra 100

 40. Pingback: bimatoprost coupons

 41. Pingback: loans for bad credit

 42. Pingback: viagra 10mg 20mg

 43. Pingback: cialis generic

 44. Pingback: buy viagra on internet

 45. Pingback: buy chloroquine phosphate

 46. Pingback: tadalafil cialis

 47. Pingback: cialis buy

 48. Pingback: buy cialis

 49. Pingback: buy sildenafil

 50. Pingback: http://droga5.net

 51. Pingback: buy sildenafil

 52. Pingback: buy tadalafil online

 53. Pingback: cheap viagra

 54. Pingback: canadian rx pharmacy

 55. Pingback: best canadian online pharmacy reviews

 56. Pingback: viagra

 57. Pingback: generic viagra

 58. Pingback: cheap cialis

 59. Pingback: buy ed drugs online

 60. Pingback: buy viagra

 61. Pingback: generic ed pills

 62. Pingback: Buy viagra online cheap

 63. Pingback: buy online viagra

 64. Pingback: amoxicillin 500 mg tablet price

 65. Pingback: personal loans for bad credit

 66. Pingback: essays on community service

 67. Pingback: cialis

 68. Pingback: https://researchpaperssfk.com/

 69. Pingback: thesisbyd.com

 70. Pingback: customessaywriterbyz.com

 71. Pingback: essayhelpbgs.com

 72. Pingback: uk dissertation writing services

 73. Pingback: college essay proofreading service

 74. Pingback: writing my thesis

 75. Pingback: write my paper in 3 hours

 76. Pingback: buy cheap viagra

 77. Pingback: canadian pharmacy online

 78. Pingback: Zithromax online

 79. Pingback: best ed drugs

 80. Pingback: pharmacy online

 81. Pingback: cialis professional

 82. Pingback: natural viagra

 83. Pingback: active ingredient in viagra

 84. Pingback: viagra over the counter

 85. Pingback: generic cialis canada pharmacy

 86. Pingback: how to get zithromax online

 87. Pingback: viagra generic for sale

 88. Pingback: cheap generic viagra

 89. Pingback: canadian pharmacy meds

 90. Pingback: erectile dysfunction pills

 91. Pingback: cheap Plaquenil

 92. Pingback: Prandin

 93. Pingback: canada drug pharmacy

 94. Pingback: viagra

 95. Pingback: cheap generic viagra

 96. Pingback: generic viagra

 97. Pingback: ceclor antibiotic

 98. Pingback: zithromax capsules australia

 99. Pingback: allegra 300 mg

 100. Pingback: buy allegra online canada

 101. Pingback: order viagra online

 102. Pingback: buy viagra online

 103. Pingback: zithromax capsules

 104. Pingback: amoxicillin medicine

 105. Pingback: buy generic drugs without prescription

 106. Pingback: cheap viagra

Comments are closed

 • ಹಂಚಿ

  facebooktwittergoogle_plusredditpinterestlinkedinmail