ಹಿಂದಿನ ಬರಹದಲ್ಲಿ ಪಾಲುಗಳೆಂದರೇನು ಮತ್ತು ಅದರ ಮೂರು ಬಗೆಗಳಾದ ತಕ್ಕುದಾದ ಪಾಲುಗಳು, ತಕ್ಕುದಲ್ಲದ ಪಾಲುಗಳು ಹಾಗು ಬೆರಕೆ ಪಾಲುಗಳ ಬಗ್ಗೆ ತಿಳಿದುಕೊಂಡೆವು, ಇನ್ನೂ ಮುಂದುವೆರೆದು ಅದರ ಮತ್ತಿತರ ಬಗೆಗಳನ್ನು ತಿಳಿದುಕೊಳ್ಳೋಣ.
4. ಸರಿಬೆಲೆಯ ಪಾಲುಗಳು (Equivalent fractions):
ಯಾವುದೇ ಒಂದಿಷ್ಟು ಪಾಲುಗಳು ಒಂದೇ ಬೆಲೆಯನ್ನು ಹೊಂದಿದ್ದರೆ ಅವುಗಳು ಸರಿ ಪಾಲುಗಳಾಗಿರುತ್ತವೆ.
ಉದಾಹರಣೆಗೆ ಕೆಳಗಿನ ಚಿತ್ರದಲ್ಲಿ ಮೂರು ದುಂಡುಕಗಳನ್ನು ಎರಡು ಸರಿಪಾಲಾಗಿ, ನಾಲ್ಕು ಸರಿಪಾಲಾಗಿ ಮತ್ತು ಎಂಟು ಸರಿಪಾಲಾಗಿ ಕತ್ತರಿಸಲಾಗಿದೆ, ಹಾಗು ಎಲ್ಲಾ ದುಂಡುಕದ ಅರ್ಧಪಾಲಿಗೆ ಬಣ್ಣ ಹಚ್ಚಲಾಗಿದೆ. ಮೂರು ದುಂಡುಕಗಳಲ್ಲಿ ಬಣ್ಣ ಹಚ್ಚಲಾದ ಪಾಲುಗಳು ಒಂದೇ ಬೆಲೆಯನ್ನು ಹೊಂದಿದೆ, ಅಂದರೆ ಎಲ್ಲಾ ದುಂಡುಕಗಳಲ್ಲಿ ಅರ್ಧ ಭಾಗಕ್ಕೆ ಬಣ್ಣ ಹಚ್ಚಲಾಗಿದೆ ಎಂದು ತೋರಿಸಬಹುದು. ಆ ಬಗೆಗಳನ್ನು ಕೆಳಗೆ ನೋಡೋಣ.
(ಗಮನಿಸಿ: ಸರಿಬೆಲೆಯ ಪಾಲುಗಳನ್ನು ಗುರುತಿಸುವಾಗ ತಕ್ಕುದಾದ ಪಾಲುಗಳನ್ನೂ ತೆಗೆದುಕೊಳ್ಳಬಹುದು ಅಥವಾ ತಕ್ಕುದಲ್ಲದ ಪಾಲುಗಳನ್ನೂ ತೆಗೆದುಕೊಳ್ಳಬಹುದು, ನಾವು ಇಲ್ಲಿ ತಕ್ಕುದಾದ ಪಾಲುಗಳನ್ನು ಉದಾಹರಣೆಯಾಗಿ ನೀಡಿದ್ದೇವೆ).
ಬಗೆ 1:
ಯಾವುದೇ ಒಂದು ಪಾಲಿನ ಮೇಲೆಣಿ ಮತ್ತು ಕೀಳೆಣಿಗೆ ಒಂದೇ ರೀತಿಯ ಸಂಖ್ಯೆಯಿಂದ ಗುಣಿಸಿದಾಗ ಮತ್ತೊಂದು ಪಾಲಿನ ಬೆಲೆ ಬಂದರೆ ಅವೆರೆಡು ಸರಿಬೆಲೆಯ ಪಾಲುಗಳಾಗುತ್ತವೆ.
ಮೊದಲನೇ ದುಂಡುಕದ ಬಣ್ಣ ಹಚ್ಚಲಾದ ಪಾಲು 1/2, ಮೇಲೆಣಿ ಮತ್ತು ಕೀಳೆಣಿಗೆ 4 ನ್ನು ಗುಣಿಸಿದಾಗ (4×1)/(4×2) = 4/8 ಆಗುತ್ತದೆ.
ಎರಡನೇ ದುಂಡುಕದ ಬಣ್ಣ ಹಚ್ಚಲಾದ ಪಾಲು 2/4, ಮತ್ತು ಕೀಳೆಣಿಗೆ 2 ನ್ನು ಗುಣಿಸಿದಾಗ (2×2)/(2×4) = 4/8 ಆಗುತ್ತದೆ.
ಮೂರನೇ ದುಂಡುಕದ ಬಣ್ಣ ಹಚ್ಚಲಾದ ಪಾಲು 4/8, ಮತ್ತು ಕೀಳೆಣಿಗೆ 1 ನ್ನು ಗುಣಿಸಿದಾಗ (1×4)/(1×8) = 4/8 ಆಗುತ್ತದೆ.
ಮೊದಲನೇ, ಎರಡನೇ ಮತ್ತು ಮೂರನೇ ದುಂಡುಕಗಳಲ್ಲಿ ಬಣ್ಣ ಹಚ್ಚಲಾದ ಪಾಲುಗಳ ಬೆಲೆಗಳು ಒಂದೇ ಆಗಿರುವುದರಿಂದ ಮೂರು ದುಂಡುಕಗಳಲ್ಲಿ ಬಣ್ಣ ಹಚ್ಚಲಾದ ಪಾಲುಗಳು ಒಂದಕ್ಕೊಂದು ಸರಿಯಾಗಿದೆ ಎಂದು ಹೇಳಬಹುದು. ಹಾಗಾಗಿ ಕೊಟ್ಟಿರುವ ಪಾಲುಗಳು ಸರಿಬೆಲೆಯ ಪಾಲುಗಳಾಗಿವೆ.
ಗಮನಿಸಿ: ಎಲ್ಲಾ ಪಾಲುಗಳ ಬೆಲೆ 4/8 ಎಂದು ನಾವು ತೋರಿಸಿಯಾಯಿತು ಹಾಗು ಇಲ್ಲಿ ಎಂಟರಲ್ಲಿ ನಾಲ್ಕು ಅಂದರೆ ಅರ್ಧಭಾಗ ಎಂದಾಯಿತು, ಹಾಗಾಗಿ ಎಲ್ಲಾ ದುಂಡುಕದ ಅರ್ಧ ಭಾಗಕ್ಕೆ ಬಣ್ಣವನ್ನು ಹಚ್ಚಲಾಗಿದೆ.
ಬಗೆ 2:
ಎರಡು ಪಾಲುಗಳನ್ನು ಓರೇ ಗುಣಾಕಾರ ಮಾಡಿ ಪಾಲುಗಳು ಒಂದೇ ಬೆಲೆಯನ್ನು ಹೊಂದಿದೆ ಎಂದು ಕಂಡು ಹಿಡಿಯಬಹುದು. ಒಂದನೇ ಪಾಲು, ಪಾಲು1 = ಮೇಲೆಣಿ1/ಕೀಳೆಣಿ1 ಮತ್ತು ಎರಡನೇ ಪಾಲು , ಪಾಲು2 = ಮೇಲೆಣಿ2/ಕೀಳೆಣಿ2 ಎಂದು ತೆಗೆದುಕೊಳ್ಳೋಣ.
ಮೇಲೆಣಿ ಮತ್ತು ಕೀಳೆಣಿಗಳನ್ನು ಓರೇ ಗುಣಾಕಾರ ಮಾಡಿದಾಗ ಮೊತ್ತ1= ಮೇಲೆಣಿ1 x ಕೀಳೆಣಿ2 , ಮೊತ್ತ 2= ಮೇಲೆಣಿ2 x ಕೀಳೆಣಿ1, ಮೊತ್ತ1 = ಮೊತ್ತ2 ಆದಾಗ ಅವುಗಳು ಸರಿ ಪಾಲುಗಳಾಗಿರುತ್ತವೆ.
ಈ ಬಗೆಯನ್ನು ಮೇಲೆ ಕೊಟ್ಟಿರುವ ದುಂಡುಕಗಳಿಗೆ ಹೋಲಿಸಿ ನೋಡೋಣ.
ಪಾಲು 1/2 ಮತ್ತು 2/4 ಗಳ ಕೀಳೆಣಿ ಮತ್ತು ಮೇಲೆಣಿಗಳನ್ನು ಮೇಲಿನ ಬಗೆಯಂತೆ ಓರೇ ಗುಣಾಕಾರ ಮಾಡಿನೋಡಿದಾಗ
(ಮೇಲೆಣಿ1 x ಕೀಳೆಣಿ2 ಮತ್ತು ಮೇಲೆಣಿ2 x ಕೀಳೆಣಿ1) 1 x 4 =4 ಮತ್ತು 2 x 2 =4
ಇಲ್ಲಿ ಓರೇ ಗುಣಾಕಾರಗಳು ಒಂದೇ ರೀತಿಯ ಮೊತ್ತ 4 ನ್ನು ಹೊಂದಿರುವುದರಿಂದ 1/2 ಮತ್ತು 2/4 ಪಾಲುಗಳು ಸರಿಬೆಲೆಯ ಪಾಲುಗಳಾಗಿವೆ.
ಪಾಲು 2/4 ಮತ್ತು 4/8 ಗಳ ಕೀಳೆಣಿ ಮತ್ತು ಮೇಲೆಣಿಗಳನ್ನು ಮೇಲಿನ ಬಗೆಯಂತೆ ಓರೇ ಗುಣಾಕಾರ ಮಾಡಿನೋಡಿದಾಗ (ಮೇಲೆಣಿ1 x ಕೀಳೆಣಿ2 ಮತ್ತು ಮೇಲೆಣಿ2 x ಕೀಳೆಣಿ1) 2 x 8 =16 ಮತ್ತು 4 x 4 =16
ಇಲ್ಲಿ ಓರೇ ಗುಣಾಕಾರಗಳು ಒಂದೇ ರೀತಿಯ ಮೊತ್ತ 16 ನ್ನು ಹೊಂದಿರುವುದರಿಂದ 2/4 ಮತ್ತು 4/8 ಪಾಲುಗಳು ಸರಿಬೆಲೆಯ ಪಾಲುಗಳಾಗಿವೆ.
ಪಾಲು 1/2 ಮತ್ತು 4/8 ಗಳ ಕೀಳೆಣಿ ಮತ್ತು ಮೇಲೆಣಿಗಳನ್ನು ಮೇಲಿನ ಬಗೆಯಂತೆ ಓರೇ ಗುಣಾಕಾರ ಮಾಡಿನೋಡಿದಾಗ (ಮೇಲೆಣಿ1 x ಕೀಳೆಣಿ2 ಮತ್ತು ಮೇಲೆಣಿ2 x ಕೀಳೆಣಿ1) 1 x 8 =8 ಮತ್ತು 4 x 2 =8, ಇಲ್ಲಿ ಓರೇ ಗುಣಾಕಾರಗಳು ಒಂದೇ ರೀತಿಯ ಮೊತ್ತ 8 ನ್ನು ಹೊಂದಿರುವುದರಿಂದ 1/2 ಮತ್ತು 4/8 ಪಾಲುಗಳು ಸರಿಬೆಲೆಯ ಪಾಲುಗಳಾಗಿವೆ.
ಹಾಗಾಗಿ 1/2 , 2/4 ಮತ್ತು 4/8 ಪಾಲುಗಳು ಒಂದಕ್ಕೊಂದು ಸರಿಬೆಲೆಯ ಪಾಲುಗಳಾಗಿವೆ.
ಚಟುವಟಿಕೆ1:
ಒಂದೇ ಅಳತೆಯ ಮೂರು ಕಾಗದದ ತುಂಡುಗಳಲ್ಲಿ ನೀಲಿಬಣ್ಣವನ್ನು ಬಳಿಯಲಾಗಿರುವ ಪಾಲುಗಳು ಒಂದಕ್ಕೊಂದು ಸರಿಯಾದ ಪಾಲುಗಳಲ್ಲ ಎಂದು ತೋರಿಸಿ.
ನಾವು ಇಲ್ಲಿ ಮೇಲೆ ಹೇಳಿದ ಮೊದಲ ಬಗೆ1 ನ್ನು ತೆಗೆದುಕೊಳ್ಳೋಣ.
ಮೊದಲನೇ ಕಾಗದದ ನೀಲಿ ಬಣ್ಣ ಹಚ್ಚಲಾದ ಪಾಲು 1/3, ಮೇಲೆಣಿ ಮತ್ತು ಕೀಳೆಣಿಗೆ 4 ನ್ನು ಗುಣಿಸಿದಾಗ (4×1)/(4×3) = 4/12 ಆಗುತ್ತದೆ.
ಎರಡನೇ ದುಂಡುಕದ ನೀಲಿ ಬಣ್ಣ ಹಚ್ಚಲಾದ ಪಾಲು 1/6, ಮತ್ತು ಕೀಳೆಣಿಗೆ 2 ನ್ನು ಗುಣಿಸಿದಾಗ (2×1)/(2×6) = 2/12 ಆಗುತ್ತದೆ.
ಮೂರನೇ ದುಂಡುಕದ ನೀಲಿ ಬಣ್ಣ ಹಚ್ಚಲಾದ ಪಾಲು 3/12, ಮತ್ತು ಕೀಳೆಣಿಗೆ 1 ನ್ನು ಗುಣಿಸಿದಾಗ (1×3)/(1×12) = 3/12 ಆಗುತ್ತದೆ.
ಮೊದಲನೇ, ಎರಡನೇ ಮತ್ತು ಮೂರನೇ ಕಾಗದದಗಳಲ್ಲಿ ನೀಲಿ ಬಣ್ಣ ಹಚ್ಚಲಾದ ಗುಣಿಸಿದಾಗ ಬೆಲೆಗಳು ಬೇರೆ ಬೇರೆ ಬರುವುದರಿಂದ ಮೂರು ಕಾಗದದಗಳಲ್ಲಿ ನೀಲಿ ಬಣ್ಣ ಹಚ್ಚಲಾದ ಪಾಲುಗಳ ಮೊತ್ತವು ಒಂದಕ್ಕೊಂದು ಹೊಂದಾಣಿಕೆಯಾಗಿಲ್ಲ ಎಂದು ಹೇಳಬಹುದು. ಹಾಗಾಗಿ ನೀಲಿ ಬಣ್ಣ ಹಚ್ಚಿದ ಪಾಲುಗಳು ಸರಿ ಪಾಲುಗಳಲ್ಲ.
ಚಟುವಟಿಕೆ2:
1/2, 2/3, 5/7, 6/18, 7/28, 9/4, 9/45, 7/2 ಪಾಲುಗಳಿಗೆ ಸರಿಬೆಲೆಯ ಪಾಲುಗಳನ್ನು ಬರೆಯಿರಿ ಮತ್ತು ಅವುಗಳನ್ನು ತಕ್ಕು ಪಾಲುಗಳು ಮತ್ತು ತಕ್ಕುದಲ್ಲದ ಪಾಲುಗಳನ್ನಾಗಿ ಗುರುತಿಸಿ.
ಪಾಲಿನ ಮೇಲೆಣಿ (Numerator) ಮತ್ತು ಕೀಳೆಣಿಗಳಿಗೆ (Denominator) ಬಿಡಿ ಸಂಖ್ಯೆಯನ್ನು (Whole number) ಗುಣಿಸಿ ಅದರ ಇನ್ನೊಂದು (Multiply) ಸರಿಬೆಲೆಯ ಪಾಲುಗಳನ್ನು ಕಂಡುಕೊಳ್ಳಬಹುದು. ಉದಾಹರಣೆಗೆ 5/7 = (2 x 5)/(2 x 7) = 10/14, ಆದ್ದರಿಂದ 5/7 ರ ಸರಿಬೆಲೆಯ ಪಾಲು 10/14.
ಮೇಲೆಣಿಯು (Numerator) ಕೀಳೆಣಿಗಿಂತ (Denminator) ಕಡಿಮೆಯಿದ್ದರೆ ಅದು ತಕ್ಕುದಾದ ಪಾಲುಗಳಾಗಿರುತ್ತವೆ (Proper fraction).
ಪಾಲೆಣಿಕೆಯಲ್ಲಿ ಮೇಲೆಣಿಯು (Numerator) ಕೀಳೆಣಿಗಿಂತ (Denominator) ಹೆಚ್ಚಿದ್ದರೆ ಅಥವಾ ಸರಿಯಾಗಿದ್ದರೆ ಅದು ತಕ್ಕುದಲ್ಲದ ಪಾಲುಗಳಾಗಿರುತ್ತವೆ (Improper fraction).
5. ಸರಿಕೀಳೆಣಿ ಪಾಲುಗಳು (Like fractions):
ಪಾಲುಗಳಲ್ಲಿ ಕೀಳೆಣಿಗಳು (Denominator) ಒಂದೇ ರೀತಿಯಲ್ಲಿದ್ದರೆ ಅದನ್ನು ಸರಿಕೀಳೆಣಿ ಪಾಲುಗಳು ಎಂದು ಕರೆಯಬಹುದು.
ಉದಾಹರಣೆಗೆ ಮೂರು ಚೌಕಗಳಲ್ಲಿ ಒಂದನೇ ಚೌಕದ ನಾಲ್ಕನೇ ಒಂದು ಪಾಲಿಗೆ ಕೆಂಬಣ್ಣವನ್ನು ಹಚ್ಚಲಾಗಿದೆ ಮತ್ತು ಎರಡನೇ ಚೌಕದ ಎರಡನೇ ನಾಲ್ಕು ಪಾಲಿಗೆ ಕೆಂಬಣ್ಣವನ್ನು ಹಚ್ಚಲಾಗಿದೆ ಮತ್ತು ಮೂರನೇ ಚೌಕದ ನಾಲ್ಕನೇ ಮೂರು ಪಾಲಿಗೆ ಕೆಂಬಣ್ಣವನ್ನು ಹಚ್ಚಲಾಗಿದೆ.
ಕೆಂಪು ಬಣ್ಣವನ್ನು ಹಚ್ಚಿದ ಪಾಲುಗಳನ್ನು ಈ ಕೆಳಕಂಡಂತೆ ಬರೆಯೋಣ
• ಒಂದನೇ ಚೌಕದ ನಾಲ್ಕನೇ ಒಂದು ಪಾಲಿಗೆ ಕೆಂಬಣ್ಣವನ್ನು ಹಚ್ಚಲಾಗಿದೆ ಆದ್ದರಿಂದ ಪಾಲನ್ನು 1/4 ಎಂದು ಬರೆಯೋಣ.
• ಎರಡನೇ ಚೌಕದ ಎರಡನೇ ನಾಲ್ಕು ಪಾಲಿಗೆ ಕೆಂಬಣ್ಣವನ್ನು ಹಚ್ಚಲಾಗಿದೆ ಆದ್ದರಿಂದ ಪಾಲನ್ನು 2/4 ಎಂದು ಬರೆಯೋಣ.
• ಮೂರನೇ ಚೌಕದ ನಾಲ್ಕನೇ ಮೂರು ಪಾಲಿಗೆ ಕೆಂಬಣ್ಣವನ್ನು ಹಚ್ಚಲಾಗಿದೆ ಆದ್ದರಿಂದ ಪಾಲನ್ನು 3/4 ಎಂದು ಬರೆಯೋಣ.
• ಒಂದನೇ, ಎರಡನೇ ಮತ್ತು ಮೂರನೇ ಚೌಕಗಳ ಕೀಳೆಣಿಗಳು 4 ಆಗಿರುವುದರಿಂದ ಅವುಗಳು ಸರಿಕೀಳೆಣಿ ಪಾಲುಗಳಾಗಿವೆ.
6. ಹೋಲದ ಕೀಳೆಣಿ ಪಾಲುಗಳು (Unlike fractions):
ಪಾಲುಗಳಲ್ಲಿ ಕೀಳೆಣಿಗಳು (Denominator) ಬೇರೆ ಬೇರೆಯದ್ದಾಗಿದ್ದರೆ ಅದನ್ನು ಹೋಲದ ಕೀಳೆಣಿ ಪಾಲುಗಳು ಎಂದು ಕರೆಯಬಹುದು.
ಉದಾಹರಣೆಗೆ ಕೆಳಗೆ ಕೊಟ್ಟಿರುವ ಮೂರು ಆರ್ಬದಿಗಳ (Hexagonal) ಬಣ್ಣ ಹಚ್ಚಿರುವ ಪಾಲುಗಳು ಹೋಲದ ಕೀಳೆಣಿ ಪಾಲುಗಳಾಗಿವೆ ಎಂದು ತೋರಿಸಬಹುದು.
• ಮೊದಲನೇ ಆರ್ಬದಿಯ ಎರಡನೇ ಒಂದು ಪಾಲಿಗೆ ಬಣ್ಣ ಹಚ್ಚಲಾಗಿದೆ, ಹಾಗಾಗಿ ಪಾಲನ್ನು 1/2 ಎಂದು ಬರೆಯಬಹುದು.
• ಎರಡನೇ ಆರ್ಬದಿಯ ಮೂರನೇ ಎರಡು ಪಾಲಿಗೆ ಬಣ್ಣ ಹಚ್ಚಲಾಗಿದೆ. ಹಾಗಾಗಿ ಪಾಲನ್ನು 2/3 ಎಂದು ಬರೆಯಬಹುದು.
• ಮೂರನೇ ಆರ್ಬದಿಯ ನಾಲ್ಕನೇ ಮೂರು ಪಾಲಿಗೆ ಬಣ್ಣ ಹಚ್ಚಲಾಗಿದೆ. ಹಾಗಾಗಿ ಪಾಲನ್ನು 3/4 ಎಂದು ಬರೆಯಬಹುದು.
• ಆರ್ಬದಿಯ ಬಣ್ಣ ಹಚ್ಚಲಾದ ಪಾಲುಗಳು 1/2, 2/3, 3/4, ಇಲ್ಲಿ ಪಾಲುಗಳ ಕೀಳೆಣಿಗಳು 2, 3 ಮತ್ತು 4 ಬೇರೆ ಬೇರೆಯಾಗಿವೆ, ಆದ್ದರಿಂದ ಇವುಗಳು ಹೋಲದ ಕೀಳೆಣಿ ಪಾಲುಗಳಾಗಿವೆ (Unlike Fractions).
ಚಟುವಟಿಕೆ: ನೀಲಿ ಬಣ್ಣದ ಪಾಲುಗಳನ್ನು ಹೊಂದಿದ ಎರಡು ದುಂಡುಕಗಳು (Circles) ಮತ್ತು ಹಸಿರು ಬಣ್ಣದ ಪಾಲುಗಳನ್ನು ಹೊಂದಿದ ಎರಡು ದುಂಡುಕಗಳನ್ನು ನೀಡಲಾಗಿದೆ. ಇವುಗಳಲ್ಲಿ ಯಾವ ಬಣ್ಣ ಹಚ್ಚಿದ ದುಂಡುಕ ಹೋಲದ ಕೀಳೆಣಿ ಪಾಲುಗಳನ್ನು ಹೊಂದಿದೆ?
• ಮೊದಲನೇ ದುಂಡುಕದ ಎಂಟನೇ ಮೂರು ಪಾಲಿಗೆ ಬಣ್ಣ ಹಚ್ಚಲಾಗಿದೆ, ಹಾಗಾಗಿ ಪಾಲನ್ನು 3/8 ಎಂದು ಬರೆಯಬಹುದು.
• ಎರಡನೇ ದುಂಡುಕದ ಎಂಟನೇ ಏಳು ಪಾಲಿಗೆ ಬಣ್ಣ ಹಚ್ಚಲಾಗಿದೆ, ಹಾಗಾಗಿ ಪಾಲನ್ನು 7/8 ಎಂದು ಬರೆಯಬಹುದು.
• ಮೂರನೇ ದುಂಡುಕದ ಎಂಟನೇ ನಾಲ್ಕು ಪಾಲಿಗೆ ಬಣ್ಣ ಹಚ್ಚಲಾಗಿದೆ, ಹಾಗಾಗಿ ಪಾಲನ್ನು 4/8 ಎಂದು ಬರೆಯಬಹುದು.
• ನಾಲ್ಕನೇ ದುಂಡುಕದ ನಾಲ್ಕನೇ ಎರಡು ಪಾಲಿಗೆ ಬಣ್ಣ ಹಚ್ಚಲಾಗಿದೆ, ಹಾಗಾಗಿ ಪಾಲನ್ನು 2/4 ಎಂದು ಬರೆಯಬಹುದು.
• ದುಂಡುಕದ ಬಣ್ಣದ ಪಾಲುಗಳು 3/8, 7/8, 4/8, 2/4. ಮೊದಲ ಮೂರು ದುಂಡುಕದ ಬಣ್ಣದ ಪಾಲಿನ ಕೀಳೆಣಿ 8 ಆಗಿದೆ, ನಾಲ್ಕನೇ ದುಂಡುಕದ ಬಣ್ಣದ ಪಾಲಿನ ಕೀಳೆಣಿ 4 ಆಗಿದ, ಆದ್ದರಿಂದ ಹಸಿರು ಬಣ್ಣ ಹಚ್ಚಿದ ನಾಲ್ಕನೇ ದುಂಡುಕವು ಹೋಲದ ಕೀಳೆಣಿ ಪಾಲುಗಳನ್ನು ಹೊಂದಿದೆ.
ಪಾಲುಗಳಲ್ಲಿ ದೊಡ್ಡ ಮತ್ತು ಚಿಕ್ಕ ಪಾಲುಗಳನ್ನು ಕಂಡುಹಿಡಿಯುವ ಬಗೆ:
ಯಾವುದೇ ಎರಡು ಹೋಲದ ಕೀಳೆಣಿ ಪಾಲುಗಳನ್ನು(Unlike fractions) ಕೊಟ್ಟಾಗ ಅವುಗಳಲ್ಲಿ ಯಾವುದು ದೊಡ್ಡದು ಮತ್ತು ಚಿಕ್ಕದು ಎಂದು ಕಂಡುಹಿಡಿಯಬಹುದು, ಹೇಗೆಂದರೆ ಪಾಲುಗಳ ಕೀಳೆಣಿಗಳನ್ನು ಸರಿ ಕೀಳೆಣಿ ಗಳಾಗಿರುವಂತೆ ಗುಣಿಸಬೇಕು. ಗುಣಿಸುವಾಗ ಅದೇ ಸಂಖ್ಯೆಯನ್ನು ಆಯಾ ಪಾಲುಗಳ ಮೇಲೆಣಿಗೂ ಕೂಡ ಗುಣಿಸಬೇಕು.
ಎರಡು ಪಾಲುಗಳು ಸರಿಕೀಳೆಣಿ ಆದಾಗ ಪಾಲುಗಳಲ್ಲಿ ಮೇಲೆಣಿ ಯಾವುದು ದೊಡ್ಡದಿದಿಯೋ ಅದು ದೊಡ್ಡಪಾಲಾಗುತ್ತದೆ ಮತ್ತು ಮೇಲೆಣಿ ಚಿಕ್ಕದಿದಿಯೋ ಅದು ಚಿಕ್ಕ ಪಾಲಾಗುತ್ತದೆ.
ಉದಾಹರಣೆಗೆ ಎರಡು ಪಾಲುಗಳು 5/6 ಮತ್ತು 4/5 ಎಂದು ಕೊಟ್ಟಾಗ ಪಾಲು 5/6 = (5 x 5)/(6 x 5) = 25/30 ಮತ್ತು ಪಾಲು 4/5 = (4 x 6)/(5 x 6) = 24/30, ನಾವುಗಳು ಈ ಎರಡು ಪಾಲುಗಳ ಕೀಳೆಣಿಗಳು ಸರಿಬರುವಂತೆ ಗುಣಿಸಬೇಕು. ಮೊದಲ ಪಾಲಿನ ಕೀಳೆಣಿ 6 ಕ್ಕೆ 5 ರಿಂದ ಗುಣಿಸಿದಾಗ 30 ಆಯಿತು ಎರಡನೇ ಪಾಲಿನ ಕೀಳೆಣಿ 5 ಕ್ಕೆ 6 ರಿಂದ ಗುಣಿಸಿದಾಗ 30 ಆಯಿತು, ಹೀಗಾಗಿ ಈ ಎರಡು ಪಾಲುಗಳು ಹೀಗಾಗಿ ಈ ಎರಡು ಪಾಲುಗಳು ಸರಿಕೀಳೆಣಿ ಪಾಲುಗಳಾದವು.
ಮೊದಲ ಪಾಲು 5/6 = 25/30 ನ್ನು ಎರಡನೇ ಪಾಲು 4/5 = 24/30 ಕ್ಕೆ ಹೋಲಿಸಿದಾಗ ಮೊದಲಿನ ಪಾಲಿನ ಮೇಲೆಣಿ ದೊಡ್ಡದಿದೆ ಹಾಗಾಗಿ ಪಾಲು 5/6 = 25/30 ದೊಡ್ಡ ಪಾಲಾಗಿದೆ ಮತ್ತು ಎರಡನೇ ಪಾಲು 4/5 = 24/30 ರಲ್ಲಿ ಮೇಲೆಣಿ ಎರಡನೇ ಪಾಲಿಗಿಂತ ಚಿಕ್ಕದಿದೆ ಹಾಗಾಗಿ ಇದು ಚಿಕ್ಕ ಪಾಲು.
ಚಟುವಟಿಕೆ: ಕೆಳಗಿನ ಜೊತೆ ಪಾಲುಗಳನ್ನು ಹೊಂದಿಸಿ ನೋಡಿ ಮತ್ತು ಯಾವುದು ದೊಡ್ಡ ಪಾಲು ಎಂದು ಬರೆಯಿರಿ.
ಪಾಲುಗಳು
ಮೇಲೆ ಹೇಳಿದಂತೆ ಪಾಲುಗಳನ್ನು ಸರಿಕೀಳೆಣಿ ಪಾಲುಗಳನ್ನಾಗಿ ಬರೆದು ಯಾವುದು ದೊಡ್ಡದು ಎಂದು ಹಿಡಿಯಬಹುದು
ಎಣಿಕೆಯ ಗೆರೆ ಎಳೆದು ಪಾಲುಗಳ ಹತ್ತಿರವನ್ನು ಕಂಡುಹಿಡಿಯುವ ಬಗೆ:
• ಎರಡು ಪಾಲುಗಳ ಹತ್ತಿರವನ್ನು ಕಂಡುಹಿಡಿಯಲು ಗೆರೆ ಎಳೆದು ಅದರ ಮೇಲೆ ಪಾಲುಗಳ ಸಾಲುಗಳನ್ನು ಬರೆಯಿರಿ.
• ಎರಡು ಗೆರೆಗಳಲ್ಲಿ ಎಡಬದಿಯಿಂದ ಸೊನ್ನೆಯಿಂದ ಪಾಲುಗಳ ಸಾಲುಗಳನ್ನು ಗೆರೆಯ ಮೇಲೆ ಗುರುತಿಸಿ.
• ಎರಡು ಗೆರೆಗಳಲ್ಲಿ ಯಾವ ಪಾಲು ಹತ್ತಿರವಾಗಿದೆ ಎಂದು ಕಂಡುಹಿಡಿಯಿರಿ.
ಉದಾಹರಣೆ 1: ಒಂದರ ನಾಲ್ಕು ಪಾಲುಗಳಾದ 1/4, 1/2, 3/4 ಗಳನ್ನು ಗೆರೆಯ ಮೇಲೆ ಗುರುತಿಸಲಾಗಿದೆ ಮತ್ತು ಒಂದರ ಐದು ಪಾಲುಗಳಾದ 1/5, 2/5, 3/5, 4/5 ಗಳನ್ನು ಗೆರೆಯ ಮೇಲೆ ಗುರುತಿಸಲಾಗಿದೆ. ಈ ಎರಡು ಪಾಲುಗಳನ್ನು ಹೋಲಿಸಿ ನೋಡಿ ಯಾವ ಪಾಲುಗಳು ಹತ್ತಿರವಾಗಿದೆ ಎಂದು ಕಂಡುಹಿಡಿಯಿರಿ.
ಎರಡು ಪಾಲುಗಳನ್ನು ಹೋಲಿಸಿ ನೋಡಿದಾಗ 1/4 ಮತ್ತು 1/5, 3/4 ಮತ್ತು 4/5 ಪಾಲುಗಳು ಹತ್ತಿರದಲ್ಲಿವೆ ಎಂದು ಹೇಳಬಹುದು.
ಉದಾಹರಣೆ 2: ಒಂದರ ನಾಲ್ಕು ಪಾಲುಗಳಾದ 1/4, 1/2, 3/4 ಗಳನ್ನು ಗೆರೆಯ ಮೇಲೆ ಗುರುತಿಸಲಾಗಿದೆ ಮತ್ತು ಒಂದರ ಐದು ಪಾಲುಗಳಾದ 1/7, 2/7, 3/7, 4/7, 5/7, 6/7 ಗಳನ್ನು ಗೆರೆಯ ಮೇಲೆ ಗುರುತಿಸಲಾಗಿದೆ. ಈ ಎರಡು ಪಾಲುಗಳನ್ನು ಹೋಲಿಸಿ ನೋಡಿ ಯಾವ ಪಾಲುಗಳು ಹತ್ತಿರವಾಗಿದೆ ಎಂದು ಕಂಡುಹಿಡಿಯಿರಿ.
ಎರಡು ಪಾಲುಗಳನ್ನು ಹೋಲಿಸಿ ನೋಡಿದಾಗ 1/4 ಮತ್ತು 2/7, 1/2 ಮತ್ತು 4/7, 3/4 ಮತ್ತು 5/7 ಪಾಲುಗಳು ಹತ್ತಿರದಲ್ಲಿವೆ ಎಂದು ಹೇಳಬಹುದು.
ಮುಂದಿನ ಬರಹದಲ್ಲಿ ಪಾಲುಗಳ ವಿಶೇಷತೆ ಮತ್ತು ಅವುಗಳನ್ನು ಕೂಡುವುದು, ಕಳೆಯುವುದು, ಗುಣಿಸುವುದು ಭಾಗಿಸುವುದರ ಬಗ್ಗೆ ಹಾಗು ಪಾಲಿನ ಹಳಮೆಯ ಬಗ್ಗೆ ತಿಳಿದುಕೊಳ್ಳೋಣ
(ಮಾಹಿತಿ ಸೆಲೆಗಳು:
learnnext.com, ask-math.com, metal.brightcookie.com, study.com/academy/, basic-math-explained.com, math-only-math.com, images.tutorvista.com, ilmoamal.org, ಐದನೇ ತರಗತಿಯ ಗಣಿತ ಪಠ್ಯಪುಸ್ತಕ)







Pingback: Best price for viagra
Pingback: cialis savings card
Pingback: price of cialis
Pingback: How to get some viagra
Pingback: Pfizer viagra 50mg
Pingback: generic ventolin
Pingback: viagra 100mg pills for sale
Pingback: cialis prescription online
Pingback: ciprofloxacin cost walmart
Pingback: viagra prices
Pingback: naltrexone brand name
Pingback: cialis online
Pingback: cialis manufacturer coupon 2019
Pingback: cialis 20mg price
Pingback: buy careprost
Pingback: buy hydroxychloroquine
Pingback: tylenol 500 mg generic
Pingback: buy generic cialis online
Pingback: —viagra
Pingback: where to buy chloroquine
Pingback: online pharmacy viagra
Pingback: viagra generic
Pingback: viagra 50mg
Pingback: men's ed pills
Pingback: top ed pills
Pingback: best online pharmacy
Pingback: cialis visa
Pingback: levitra vardenafil
Pingback: levitra for sale
Pingback: guaranteed viagra overnight delivery usa
Pingback: cialis for sale
Pingback: buy viagra
Pingback: casino online slots
Pingback: croatia viagra 100mg
Pingback: lumigan generic alternative
Pingback: cialis without a doctor prescription
Pingback: loan online
Pingback: payday loans online
Pingback: generic viagra 20mg pills erections
Pingback: 5 mg cialis
Pingback: buy viagra brand
Pingback: Google
Pingback: buy chloroquine phosphate
Pingback: wisconsin
Pingback: RoyalCBD.com
Pingback: RoyalCBD
Pingback: is cbd legal in virginia
Pingback: cbd oklahoma
Pingback: RoyalCBD.com
Pingback: utah
Pingback: RoyalCBD
Pingback: https://royalcbd.com/texas/
Pingback: cbd oil tennessee
Pingback: Royal CBD
Pingback: https://royalcbd.com/oregon/
Pingback: rhode island
Pingback: new york
Pingback: new mexico cbd
Pingback: RoyalCBD
Pingback: RoyalCBD.com
Pingback: nevada cbd
Pingback: RoyalCBD.com
Pingback: mississippi cbd
Pingback: cbd oil missouri
Pingback: https://royalcbd.com/michigan/
Pingback: cbd massachusetts
Pingback: https://royalcbd.com/maryland/
Pingback: kentucky
Pingback: illinois
Pingback: RoyalCBD
Pingback: cbd oil florida
Pingback: is cbd legal in georgia
Pingback: is cbd legal in connecticut
Pingback: RoyalCBD.com
Pingback: RoyalCBD
Pingback: RoyalCBD
Pingback: arizona cbd
Pingback: cbd oil california
Pingback: is cbd legal in alabama
Pingback: https://royalcbd.com/alaska/
Pingback: Royal CBD
Pingback: Royal CBD
Pingback: RoyalCBD
Pingback: https://royalcbd.com/cbd-oil-timeline
Pingback: https://royalcbd.com/how-is-cbd-oil-made/
Pingback: Royal CBD
Pingback: https://royalcbd.com/cbd-oil-recipes/
Pingback: https://royalcbd.com/what-does-cbd-oil-taste-like/
Pingback: vaping cbd oil e liquid
Pingback: why cannabis affects people differently
Pingback: RoyalCBD.com
Pingback: RoyalCBD.com
Pingback: RoyalCBD.com
Pingback: RoyalCBD.com
Pingback: cbd oil side effects
Pingback: Royal CBD
Pingback: Royal CBD
Pingback: https://royalcbd.com/how-does-cbd-work/
Pingback: https://royalcbd.com/cbd-capsules/
Pingback: Juul Pods
Pingback: اغاني
Pingback: online casino usa real money
Pingback: MILF
Pingback: lesbian porn world
Pingback: er sucht sie markt de
Pingback: map in rust
Pingback: MALWAREBYTES ACCOUNT
Pingback: Electrician SEO
Pingback: free download for pc
Pingback: free download for pc
Pingback: apps for pc windows download
Pingback: free download for windows pc
Pingback: download apps apk for laptop pc
Pingback: Fakaza mp3 download
Pingback: London escorts
Pingback: Escort amsterdam
Pingback: Business Coach
Pingback: anvelope chisinau
Pingback: options trading
Pingback: Online Impacts
Pingback: Mac support
Pingback: travel news websites
Pingback: affiliate link
Pingback: Cavalier King Charles Spaniel Puppies
Pingback: semrush 30 days
Pingback: EXOTIC CARTS
Pingback: exotic carts for sale
Pingback: Morkie Puppies for sale
Pingback: Laptop hilfe bubikon
Pingback: Escort amsterdam
Pingback: Group Health Insurance Chicago
Pingback: gamer
Pingback: Keynote Speaker
Pingback: long sleeve velvet bodysuit
Pingback: CAR
Pingback: quality counterfeit money for sale
Pingback: ساک زدن
Pingback: https://sharadadvertising.com/
Pingback: sex questions
Pingback: terrier dogs
Pingback: buy counterfeit money
Pingback: Buy Dmt Online
Pingback: fake money online
Pingback: online casino real money us
Pingback: اغاني
Pingback: cialis 20mg
Pingback: Venice photography
Pingback: generic viagra
Pingback: CDR WRITING
Pingback: software download for pc
Pingback: pc apps for windows 8
Pingback: health insurance broker
Pingback: Group health insurance plans
Pingback: Employee health insurance plans
Pingback: health insurance broker
Pingback: Employee benefits
Pingback: Blog Mang Thai
Pingback: physiotherapie für hunde zürich
Pingback: cannabis4homes.com
Pingback: ushanka hat
Pingback: best dual density dildo
Pingback: hectic
Pingback: gamdom
Pingback: gel nail home
Pingback: Шины в Кишиневе
Pingback: bitsler
Pingback: wolfbet
Pingback: stake
Pingback: KU
Pingback: interactions for tadalafil
Pingback: Small Business financing
Pingback: job
Pingback: Visa
Pingback: buy sildenafil
Pingback: coin swap
Pingback: cialis price
Pingback: best male stroker
Pingback: marketing your business on the internet
Pingback: Denver SEO expert
Pingback: Denver AC Repair
Pingback: emergency website repair colorado
Pingback: اغانى شعبى
Pingback: bartender class
Pingback: christian marketing
Pingback: viagra canada
Pingback: order cialis
Pingback: PC Disposal slough
Pingback: viagra prescription
Pingback: buy viagra generic
Pingback: pubg hile satın al
Pingback: Plastic Surgery in Turkey
Pingback: tronexchange
Pingback: Poodle Puppies for sale
Pingback: Bengal Kittens For Sale Near Me
Pingback: kittens for adoption
Pingback: Puppies for sale
Pingback: viagra generic drugs
Pingback: THC VAPE JUICE
Pingback: REAL COUNTERFEIT MONEY FOR SALE ONLINE
Pingback: Authorized users is a scam
Pingback: small suction cup dildo
Pingback: viagra prices
Pingback: find builders
Pingback: rechargeable vibrators
Pingback: canadian online pharmacy no prescription
Pingback: dinh cu canada
Pingback: viagra for sale
Pingback: bodrum rodos feribot
Pingback: en uygun uçak bileti
Pingback: viagra sans ordonnance en belgique
Pingback: hat macca
Pingback: cociclosets
Pingback: hat macca lam dong
Pingback: الگوریتم بازی انفجار
Pingback: tapchiphunuvn
Pingback: rabbit toy for women
Pingback: buy viagra 75mg
Pingback: this link ΠΑΝΟΣ ΓΕΡΜΑΝΟΣ
Pingback: blogcaodep.com
Pingback: look at more info panos germanos
Pingback: cialis import
Pingback: tabaksvervanger
Pingback: cell phone
Pingback: wasmachine monteur
Pingback: largest online vapor store
Pingback: muppets mana mana
Pingback: Damiana
Pingback: buy cbd online
Pingback: i need to buy viagra
Pingback: https://www.telocard.com/
Pingback: Tierfutter
Pingback: ear pods
Pingback: Aussie Breeder
Pingback: order cialis without prescription
Pingback: havuz market
Pingback: granül klor
Pingback: viagra generic
Pingback: sývý klor
Pingback: mobilya
Pingback: click reference ΑΠΟΦΡΑΞΕΙΣ
Pingback: capath.vn
Pingback: sweetiehouse.vn
Pingback: kamado grill 2021
Pingback: red nose pitbull puppies for sale
Pingback: Beretta m9a1 for sale
Pingback: Sniper rifles for sale
Pingback: Used guns
Pingback: fluorococaine
Pingback: aurochem laboratories generic cialis reviews
Pingback: magic mushroom starter kits
Pingback: Glock 33
Pingback: Beretta 92fs for sale
Pingback: Gun Shops Near Me
Pingback: Magic Mush Rooms
Pingback: Teacup Australian Shepherd Puppies For Sale
Pingback: can you buy viagra without prescription
Pingback: generic cialis
Pingback: Bluberry Kush
Pingback: hard porn
Pingback: virtual credit card buy
Pingback: Gulberg Greens
Pingback: cheap viagra
Pingback: hat macca co tot cho ba bau khong
Pingback: hat-macca-77.webself.net
Pingback: thc vape juice
Pingback: eşofman
Pingback: virtual card buy for online shopping
Pingback: popo kaldırma
Pingback: yatırım teşvik belgesi
Pingback: how to overcome ed naturally
Pingback: su arıtma filtresi
Pingback: vibrating cock rings
Pingback: Halkbank İnternet Şubesi Şifre Alma
Pingback: generic viagra
Pingback: haberler son dakika
Pingback: kiralık kasa fiyatları
Pingback: Muha Meds Gods Gift 1000mg
Pingback: Facebook marketing hrdf claimable
Pingback: u2store.blogspot.com
Pingback: Reformhaus
Pingback: followers time
Pingback: about canada
Pingback: ED Pills
Pingback: hrdf trainer penang
Pingback: Tenuate retard
Pingback: online pharmacy usa
Pingback: viagra kuwait
Pingback: o-dsmt
Pingback: 1000mg thc vape juice
Pingback: Fish scale cocaine
Pingback: Pure Colombian Cocaine
Pingback: Undergraduate Kenya
Pingback: Change DMT
Pingback: Maltipoo puppies for sale near me
Pingback: buy cialis online
Pingback: K2 spray for sale
Pingback: Fire Herbal Incense
Pingback: Buy Xanax bars online
Pingback: Buy Marijuana Online
Pingback: brazzers
Pingback: canada pharmacy
Pingback: film
Pingback: purchase cheap viagra online
Pingback: promotional t shirt printing
Pingback: film
Pingback: Ocean lover jewels
Pingback: approved pharmacy
Pingback: generic amoxicillin online
Pingback: contextual backlinks
Pingback: apps download for windows 8
Pingback: buy bitcoin with credit card
Pingback: pubg hileleri
Pingback: buy viagra in usa
Pingback: Best Dialer App for Android
Pingback: payday loans
Pingback: buy real viagra online
Pingback: Buy Adderall Capsules
Pingback: bengal kittens for sale
Pingback: parrots for sale
Pingback: toucan tongue
Pingback: furacin krem
Pingback: Buy Tramadol ( Ultram) 50mg
Pingback: buy cialis with mastercard
Pingback: generic cialis
Pingback: US
Pingback: reviews canada
Pingback: cheap viagra by pfiser
Pingback: college application essay help
Pingback: what is the best online essay writing service
Pingback: https://customessaywriterbyz.com/
Pingback: umi dissertations
Pingback: Buy weed online
Pingback: write my sociology paper
Pingback: help me write a thesis statement
Pingback: generic viagra
Pingback: research paper writer online
Pingback: phd thesis search
Pingback: BUY BLACK COBRA ONLINE
Pingback: güvenlik soruþturmasý ve arþiv araþtýrmasý
Pingback: alex more
Pingback: kurumlar arasý geçiþ
Pingback: 우리카지노
Pingback: 샌즈카지노
Pingback: 퍼스트카지노
Pingback: 메리트카지노
Pingback: singapore cloud accounting
Pingback: 코인카지노
Pingback: best canadian pharmacy
Pingback: generic Amoxil
Pingback: WHERE TO BUY OPANA 40 MG ONLINE
Pingback: فیلم سوپر
Pingback: Buy blue dream cartridge
Pingback: Buy Jungle Boys Wedding Crashers online
Pingback: ed medications online
Pingback: Buy Magic Mushrooms Online
Pingback: viagra online
Pingback: canadian pharmacy reviews
Pingback: guaranteed signups
Pingback: zithromax antibiotic
Pingback: Xanax for sale
Pingback: Diamond composition
Pingback: viagra for sale
Pingback: ssd solution
Pingback: avant consulting
Pingback: generic sildenafil
Pingback: pharmacy online prescription
Pingback: highest rated rx store viagra
Pingback: خرید فالوور خارجی
Pingback: top erectile dysfunction pills
Pingback: detective privado
Pingback: private investigators spain
Pingback: Blue Dream Strain
Pingback: Plaquenil
Pingback: Advair Diskus
Pingback: Victoria Cakes Kenzie Reeves Lesbian Sex
Pingback: Angela White Porn
Pingback: order viagra professional
Pingback: Women’s Crocodile Leather Patterned Shoulder Bag
Pingback: fda approved canadian online pharmacies
Pingback: Garnier Fırçalı Yüz Temizleme Jeli
Pingback: canada drugs
Pingback: Mink Eyelashes Set
Pingback: False Eyelashes Set
Pingback: Women`s Professional Make up Tool Set
Pingback: Mink Individual Lashes
Pingback: Colorful Waterproof Silicone Face Cleansing Brush
Pingback: Reusable Mink Eyelashes
Pingback: Waterproof Eyebrow
Pingback: Makeup Brushes Set
Pingback: Stylish Soft Makeup Brushes
Pingback: Professional Champagne Color Makeup Brushes
Pingback: Champagne Makeup Brushes Set
Pingback: Waterproof Strong Eyelash Glue
Pingback: 3D Natural Soft Mink Eyelashes 10 set
Pingback: Professional Ceramic Hair Curler
Pingback: False Eyelashes Set
Pingback: Nail Art Dotting Pens Set
Pingback: 3D Mink Magnetic Eyelashes with Eyeliner Kit
Pingback: Women’s Mink 3D Faux Eyelashes Set 5 Pcs
Pingback: Makeup Eyeshadow Palette
Pingback: generic viagra online
Pingback: cheap generic viagra
Pingback: Coðrafya Bilimi Konu Anlatýmý
Pingback: viagra by mail
Pingback: Waterproof Lipstick Set
Pingback: Aloe Lip Balm For Women
Pingback: Colorful UV and LED Nail Gel
Pingback: Flower Water Nail Stickers
Pingback: zithromax 500mg price
Pingback: Anti Aging Face Steamer
Pingback: Waterproof Shimmer Lipstick
Pingback: Disposable Eyelash Brushes Set
Pingback: Goat Hair Eye Makeup Brushes Set
Pingback: Pearls Hairband for Women
Pingback: Set of 50 Metal Alligator Hair Clips
Pingback: Double-headed Gradient Color Nail Art Brush
Pingback: cephalexin 500mg capsule antibiotic expired
Pingback: Black and White Disposable Lipgloss Brush 50 Pcs Set
Pingback: 3D Soft Wispy Mink Hair False Eyelashes Set
Pingback: Y-Shaped Facial Massage Roller
Pingback: Aluminium Foil Nail Polish Remover
Pingback: Disposable Eyelash Brushes
Pingback: Crystal Nail Art Brush
Pingback: 7 benadryl
Pingback: zyrtec-d generic
Pingback: viagra without prescription
Pingback: cheapest viagra online
Pingback: viagra vs cialis hardness
Pingback: zithromax 500 mg lowest price drugstore online
Pingback: is viagra safe
Pingback: amoxicillin pharmacy price
Pingback: nytimes
Pingback: norwaytoday
Pingback: canadian drugstore online
Pingback: dutchnews
Pingback: sildenafil generic
Pingback: cphpost
Pingback: aftonbladet